ಗಾಲ್ವಾನ್ ಕಣಿವೆಯ ಘರ್ಷಣೆ ಬಳಿಕ ಚೀನಾ ಮತ್ತು ಭಾರತದ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದೀಗ, ಅಂತಿಮವಾಗಿ ಚೀನಾ ಮತ್ತು ಭಾರತ ಸೇನೆಯೂ ಪರಸ್ಪರ ಒಪ್ಪಂದದ ಬಳಿಕ ಪಾಂಗೊಂಗ್ ಸರೋವರ ಪ್ರದೇಶದಿಂದ ಹಿಂದೆ ಸರಿದಿದ್ದಾರೆ.
India and china face off: China and india mutually full back their troops. another round of talks expected today